sanathk.blogspot.com
Busy... living: September 2007
http://sanathk.blogspot.com/2007_09_01_archive.html
Sorry tooo busy right now.have to live my life. Sunday, September 16, 2007. 3 ಸಾಲುಗಳು -೦೩. ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ. ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ. ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು. Labels: ಕವಿತೆ ತರಹದ್ದು ಅನ್ಸತ್ತೆ. Thursday, September 06, 2007. 3 ಸಾಲುಗಳು -೦೨. ಮುಚ್ಚಿದ ಬಾಗಿಲಿನ ಕತ್ತಲೆ ಕೋಣೆಯಲ್ಲಿ ಅವರಿಬ್ಬರು. ಪ್ರೀತಿಯ ದಿವ್ಯಬೆಳಕನ್ನ ಹುಡುಕುತ್ತಿದ್ದರೆ. Labels: ಕವಿತೆ ತರಹದ್ದು ಅನ್ಸತ್ತೆ. Wednesday, September 05, 2007. 3 ಸಾಲುಗಳು. Subscribe to: Posts (Atom).
sanathk.blogspot.com
Busy... living: January 2008
http://sanathk.blogspot.com/2008_01_01_archive.html
Sorry tooo busy right now.have to live my life. Monday, January 28, 2008. ಜನವರಿ 26 ಗಣರಾಜ್ಯೋತ್ಸವ ನಾ? ಇಲ್ಲಾ ಸ್ವಾ೦ತ೦ತ್ರೋತ್ಸವ ನಾ? ಜನವರಿ 26 ಗಣರಾಜ್ಯೋತ್ಸವ ನಾ? ಇಲ್ಲಾ ಸ್ವಾ೦ತ೦ತ್ರೋತ್ಸವ ನಾ? ಹೆ೦ಗೆ ಅ೦ತೀರಾ. ಜನವರಿ 26 ರ ವಿ.ಕ.ದಲ್ಲಿ "Hira Pan masala" ವತಿಯಿ೦ದ ಸ್ವಾತ೦ಯ್ರ್ಯದಿನದ ಹಾರ್ದಿಕ ಶುಭಾಶಯ ಹಾರೈಸಲಾಗಿತ್ತು. ಕೆಳಗಿನ photo ನೋಡಿ. ಚಿತ್ರ: ವಿಜಯ ಕರ್ನಾಟಕ ದಿಂದ copy ಮಾಡಲಾಗಿದೆ). Thursday, January 24, 2008. ಮಸಾಲೆ ದೋಸೆ and art of living. ಪಲ್ಯವನ್ನ ಪೂರ್ತಿ ತಿನ್ನದೇ ಬಿಡೋರು:. ಈ typeನವರು ತಾವು ಸಂತಸಕ್ಕಾಗಿ ಇಷ...ದೋಸೆಯ ಮಧ್ಯೆ ಕನ&...ಇರೋ ಪಲ್ಯ ...ಯಾರ...
sanathk.blogspot.com
Busy... living: ರೈಲು ಬಿಡೋಕೆ ಶುರು ಮಾಡ್ತಾರಂತೆ
http://sanathk.blogspot.com/2007/11/8.html
Sorry tooo busy right now.have to live my life. Saturday, November 24, 2007. ರೈಲು ಬಿಡೋಕೆ ಶುರು ಮಾಡ್ತಾರಂತೆ. ರೈಲು ಈ ಸರ್ತಿಯಾದ್ರು ಓಡಾಟ ಶುರು ಮಾಡಲಿ ಅಂತ ಹಾರೈಕೆ. ಸುದ್ದಿಯ ಚಿತ್ರ ವಿಜಯ ಕರ್ನಾಟಕದಿಂದ copy ಮಾಡಲಾಗಿದೆ ). Subscribe to: Post Comments (Atom). ರೈಲು ಬಿಡೋಕೆ ಶುರು ಮಾಡ್ತಾರಂತೆ. ರೈಲಿನ ಸಿಳ್ಳೆ ಕೇಳಲು ಕಾತರಿಸುತ್ತಿರುವ ಕಿವಿಗಳಿಗೆ. Jack of all trades",.I think "tongue is mightier than sword" .my speaking ability is my greatest asset and my biggest Enemy. View my complete profile. Watermark template. Powered by Blogger.
sanathk.blogspot.com
Busy... living: August 2007
http://sanathk.blogspot.com/2007_08_01_archive.html
Sorry tooo busy right now.have to live my life. Friday, August 10, 2007. ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು. Labels: ಕಥೆ/ಸಣ್ಣಕತೆ ಅನ್ನೋ ಗದ್ಯ. Wednesday, August 01, 2007. ಹೊರಗು ಮಳೆ ಸುರಿಯುತ್ತಿದೆ. ಮಳೆಯಿಂದ ಇಳೆ ಓದ್ದೆ. ಮನಸು ಓದ್ದೆ ಓದ್ದೆ. ಮಳೆ ನೀರು ನೆಲ ಸೇರಿ ಹೊರಗೆಲ್ಲ ಕೆಸರು. ಹಳೆ ನೆನಪುಗಳು ಕದಡಿ ಮನವೆಲ್ಲ ಕೆಸರು. ಧೋ ಎಂದು ಮಳೆ ಸುರಿದು ಕೆಸರು ಕೊಚ್ಚಿ ಹೋಗಲಿ. ನೆನಪುಗಳು ಕೊಚ್ಚಿ ಹೋಗಲಿ. ಕೂತು ಕಾಯುತ್ತಿದ್ದೇನೆ. ಯಾಕೆ ಬೇಕಿತ್ತು ನಿನ್ನ ಕಣ್ಣುಗಳ ಸಹವಾಸ. ನೆಮ್ಮದಿ ಇತ್ತು ಬಾಳಲ್ಲಿ. Subscribe to: Posts (Atom). View my complete profile.
sanathk.blogspot.com
Busy... living: ಮಸಾಲೆ ದೋಸೆ & art of living
http://sanathk.blogspot.com/2007/12/art-of-living.html
Sorry tooo busy right now.have to live my life. Thursday, January 24, 2008. ಮಸಾಲೆ ದೋಸೆ and art of living. ನೀವು ಇಡೀ ಲೈಫ್ ನಲ್ಲಿ ಎಷ್ಟು ಮಸಾಲೆ ದೋಸೆ ತಿ೦ದಿದೀರಾ? ಯಾವತ್ತಾದ್ರು ನೀವು ಮಸಾಲೆ ತಿನ್ನೋವಾಗ ಅಥವಾ ಬೇರೆ ಯಾರಾರು ತಿನ್ನೋವಾಗ ಅವರು ಯಾವ ತರಹ ಮಸಾಲೆ ತಿಂತಾರೆ ಅಂತ observe ಮಾಡಿದ್ದೀರಾ? ಇಲ್ವಾ ಹಂಗಾರೆ ಇನ್ನು ಸ್ವಲ್ಪ observe ಮಾಡಿ ಅವರ ಬಗ್ಗೆ ತುಂಬಾ ವಿಷಯ ತಿಳ್ಕೋಬಹುದು. ಸುತ್ತಿರುವ ಮಸಾಲೆ ದೋಸೆಯನ್ನ ಹರಡಿ open ದೋಸೆ ತರಹ ಮಾಡಿ ತಿನ್ನೋರು. ಪಲ್ಯವನ್ನ ಪೂರ್ತಿ ತಿನ್ನದೇ ಬಿಡೋರು:. ಈ ತರಹದವರು ತಮ್ಮ ಬಗ್ಗೆ ಬಹಳ protective.ತಮ್ಮ ನ...ಮೊದಲು ಜೊತ ...ಈ ತರಹದವರು...
sanathk.blogspot.com
Busy... living: 3 ಸಾಲುಗಳು -೦೪
http://sanathk.blogspot.com/2008/01/3.html
Sorry tooo busy right now.have to live my life. Tuesday, January 01, 2008. 3 ಸಾಲುಗಳು -೦೪. ಹೊಸ ವರ್ಷ ಹೊಸ ಹರುಷ ತರಲಿ ಅ೦ತ. ಎಲ್ಲರ ಕೈ ಕುಲುಕುತ್ತ ನಗುತ್ತಾ ತಿರುಗಾಡುತ್ತಿದ್ದವನ. ತಲೆ ತು೦ಬಾ ಹಳೇ ಕಷ್ಟಗಳೇ ತು೦ಬಿದ್ದವು. ಹೊಸ ವರ್ಷದಲ್ಲಿ ಹೊಸ ಸ೦ಕಲ್ಪ ತಗೊಂಡು. ಇನ್ನೂ ಚೆನ್ನಾಗಿ ಬದುಕಲು ಅವನು ನಿರ್ಧರಿಸಿದ್ದ. ಆದರೆ ಆ ಹಳೇ ಆಲಸ್ಯ ಅವನನ್ನ ಬದಲಾಗಲು ಬಿಡಲಿಲ್ಲ. Labels: ಕವಿತೆ ತರಹದ್ದು ಅನ್ಸತ್ತೆ. ಶಾಂತಲಾ ಭಂಡಿ. ಹೊಸವರ್ಷದ ಹಾಗೂ ಸಂಕ್ರಾಂತಿಯ ಶುಭಾಶಯಗಳು. Subscribe to: Post Comments (Atom). ಜನವರಿ 26 ಗಣರಾಜ್ಯೋತ್ಸವ ನಾ? ಮಸಾಲೆ ದೋಸೆ and art of living.
sanathk.blogspot.com
Busy... living: March 2007
http://sanathk.blogspot.com/2007_03_01_archive.html
Sorry tooo busy right now.have to live my life. Tuesday, March 27, 2007. ಅನಿಸುತಿದೆ ಯಾಕೊ ಇ೦ದು. ಅನಿಸುತಿದೆ ಯಾಕೊ ಇ೦ದು. ಕ್ರಿಕೆಟ್ ನೊಡೋದು waste ಎ೦ದು. ಅಹಾ ಎ೦ತ ಘೋರ ಯಾತನೆ. Waste fellows ಹೋಗಿ ಬ೦ದರು ಹಾಗೆ ಸುಮ್ಮನೆ. ಭಾರತ ತಂಡ ಎಲ್ಲಾ ಭಾರತೀಯರ ಆರೋಗ್ಯದ ದೃಷ್ಟಿಯಿಂದ (ರಾತ್ರಿ ನಿದ್ದೆಗೆಟ್ಟರೆ ಆರೋಗ್ಯ ಕೆಡುತ್ತೆ! First roundನಲ್ಲೇ ಹೊರಗೆ ಬಂದಿದೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಸಮರ್ಥ ತಂಡ ಕ್ರಿಕೆಟ್ ಜಗತ್ತನ್ನಾಳಲಿ ಎಂದು ಹಾರೈಸುತ್ತೇನೆ. Labels: ಖಾಲಿ ಹರಟೆ. Wednesday, March 21, 2007. ಕತೆಯಾದ ಕತೆಗಾರ. Labels: ದೊಡ್ಡೋರ ಸ್ಮರಣೆ. Subscribe to: Posts (Atom).
sanathk.blogspot.com
Busy... living: November 2007
http://sanathk.blogspot.com/2007_11_01_archive.html
Sorry tooo busy right now.have to live my life. Saturday, November 24, 2007. ರೈಲು ಬಿಡೋಕೆ ಶುರು ಮಾಡ್ತಾರಂತೆ. ರೈಲು ಈ ಸರ್ತಿಯಾದ್ರು ಓಡಾಟ ಶುರು ಮಾಡಲಿ ಅಂತ ಹಾರೈಕೆ. ಸುದ್ದಿಯ ಚಿತ್ರ ವಿಜಯ ಕರ್ನಾಟಕದಿಂದ copy ಮಾಡಲಾಗಿದೆ ). Thursday, November 15, 2007. ರೈಲಿನ ಸಿಳ್ಳೆ ಕೇಳಲು ಕಾತರಿಸುತ್ತಿರುವ ಕಿವಿಗಳಿಗೆ. ಇದು NH 48 ಸ್ವಾಮಿ. ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ . ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ . ರೈಲಿಗಾಗಿ ಏನು ಜನ ಕಾಯ್ತಿದಾರೆ . ರೈಲು ಬರ್ತದೆ ಅ೦ತ ಜನ ಏನು ಕಾಯ್ತಿದಾರೆ . Shhhhಕೊನೆಯಲ್ಲಿ ಒ೦ದು ಗುಟ್ಟ...Subscribe to: Posts (Atom).
sanathk.blogspot.com
Busy... living: 3 ಸಾಲುಗಳು -೦೩
http://sanathk.blogspot.com/2007/09/3_16.html
Sorry tooo busy right now.have to live my life. Sunday, September 16, 2007. 3 ಸಾಲುಗಳು -೦೩. ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ. ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ. ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು. Labels: ಕವಿತೆ ತರಹದ್ದು ಅನ್ಸತ್ತೆ. Manada kasa sarisidare sigodu hale nenapugalu, hosa nenpugalu siguttaveye? Ha ha .praani ninna sarcasm ge sharanu. Tumbaa chenaagide. Nanna manadalloo swalpa kasa ide sarisabeku. Thanks, nenapisiddakke :). 3 ಸಾಲುಗಳು.