nimmapreetiyahuduga-tnhegde.blogspot.com nimmapreetiyahuduga-tnhegde.blogspot.com

nimmapreetiyahuduga-tnhegde.blogspot.com

ಭಾವ ಬಿಂದು

ಭಾವ ಬಿಂದು. ಭಾವಾಂತರಾಳದಲಿ. Friday, January 23, 2015. ನಾನಿರುವೆ ನಿನ್ನೊಳಗೆ! ಬರೆಯಲೇ ನಾ ಕವಿತೆ. ಪ್ರೀತಿಯ ಶಾಹಿಯಲಿ. ಬರಿದಾದ ಮನಕೆ. ಒಲವಿನ ಮಳೆ ಸುರಿಯಲೇ. ಮನದಲಿ ಅಡಗಿಹ. ನೆನಪುಗಳ ಬುತ್ತಿಯನು. ಬಿಚ್ಚಿಟ್ಟು ಕರೆಯಲೇ. ಕನಸಿನರಮನೆಯೊಳಗೆ. ಹೇಳು ಗೆಳತಿ ಹೇಗೆ. ಕರೆಯಲಿ ನಿನ್ನಾ. ಎನ್ನ ಮನದಂಗಳಕೆ. ಕಂಬನಿಯ ಒರೆಸಿ. ಪ್ರೀತಿಯ ಹನಿ ಸುರಿಸಲು. ಹೃದಯವು ಹೆಜ್ಜೆ ಹಾಕುತಿದೆ. ನಿನ್ನ ಪ್ರಿತಿಯರಮನೆಗೆ. ಒಮ್ಮೆ ಇಣುಕಿ ನೋಡು. ನಾನಿರುವೆ ನಿನ್ನೊಳಗೆ. ನಾನಿರುವೆ ನಿನ್ನ ಮನದೊಳಗೆ ! ನಿಮ್ಮ ಪ್ರೀತಿಯ ಹುಡುಗ. Wednesday, January 21, 2015. ಹೃದಯದ ಪಿಸುಮಾತಿನ. ನಸುನಗೆಯ ನೋಟವನು ,. Wednesday, September 17, 2014.

http://nimmapreetiyahuduga-tnhegde.blogspot.com/

WEBSITE DETAILS
SEO
PAGES
SIMILAR SITES

TRAFFIC RANK FOR NIMMAPREETIYAHUDUGA-TNHEGDE.BLOGSPOT.COM

TODAY'S RATING

>1,000,000

TRAFFIC RANK - AVERAGE PER MONTH

BEST MONTH

October

AVERAGE PER DAY Of THE WEEK

HIGHEST TRAFFIC ON

Monday

TRAFFIC BY CITY

CUSTOMER REVIEWS

Average Rating: 4.2 out of 5 with 14 reviews
5 star
6
4 star
5
3 star
3
2 star
0
1 star
0

Hey there! Start your review of nimmapreetiyahuduga-tnhegde.blogspot.com

AVERAGE USER RATING

Write a Review

WEBSITE PREVIEW

Desktop Preview Tablet Preview Mobile Preview

LOAD TIME

0.2 seconds

FAVICON PREVIEW

  • nimmapreetiyahuduga-tnhegde.blogspot.com

    16x16

  • nimmapreetiyahuduga-tnhegde.blogspot.com

    32x32

  • nimmapreetiyahuduga-tnhegde.blogspot.com

    64x64

  • nimmapreetiyahuduga-tnhegde.blogspot.com

    128x128

CONTACTS AT NIMMAPREETIYAHUDUGA-TNHEGDE.BLOGSPOT.COM

Login

TO VIEW CONTACTS

Remove Contacts

FOR PRIVACY ISSUES

CONTENT

SCORE

6.2

PAGE TITLE
ಭಾವ ಬಿಂದು | nimmapreetiyahuduga-tnhegde.blogspot.com Reviews
<META>
DESCRIPTION
ಭಾವ ಬಿಂದು. ಭಾವಾಂತರಾಳದಲಿ. Friday, January 23, 2015. ನಾನಿರುವೆ ನಿನ್ನೊಳಗೆ! ಬರೆಯಲೇ ನಾ ಕವಿತೆ. ಪ್ರೀತಿಯ ಶಾಹಿಯಲಿ. ಬರಿದಾದ ಮನಕೆ. ಒಲವಿನ ಮಳೆ ಸುರಿಯಲೇ. ಮನದಲಿ ಅಡಗಿಹ. ನೆನಪುಗಳ ಬುತ್ತಿಯನು. ಬಿಚ್ಚಿಟ್ಟು ಕರೆಯಲೇ. ಕನಸಿನರಮನೆಯೊಳಗೆ. ಹೇಳು ಗೆಳತಿ ಹೇಗೆ. ಕರೆಯಲಿ ನಿನ್ನಾ. ಎನ್ನ ಮನದಂಗಳಕೆ. ಕಂಬನಿಯ ಒರೆಸಿ. ಪ್ರೀತಿಯ ಹನಿ ಸುರಿಸಲು. ಹೃದಯವು ಹೆಜ್ಜೆ ಹಾಕುತಿದೆ. ನಿನ್ನ ಪ್ರಿತಿಯರಮನೆಗೆ. ಒಮ್ಮೆ ಇಣುಕಿ ನೋಡು. ನಾನಿರುವೆ ನಿನ್ನೊಳಗೆ. ನಾನಿರುವೆ ನಿನ್ನ ಮನದೊಳಗೆ ! ನಿಮ್ಮ ಪ್ರೀತಿಯ ಹುಡುಗ. Wednesday, January 21, 2015. ಹೃದಯದ ಪಿಸುಮಾತಿನ. ನಸುನಗೆಯ ನೋಟವನು ,. Wednesday, September 17, 2014.
<META>
KEYWORDS
1 posted by
2 2 comments
3 email this
4 blogthis
5 share to twitter
6 share to facebook
7 share to pinterest
8 ನೆನಪು
9 no comments
10 ಮನದಂಗಳದ
CONTENT
Page content here
KEYWORDS ON
PAGE
posted by,2 comments,email this,blogthis,share to twitter,share to facebook,share to pinterest,ನೆನಪು,no comments,ಮನದಂಗಳದ,labels ಹನಿಗವನ,older posts,followers,about me,blog archive,october
SERVER
GSE
CONTENT-TYPE
utf-8
GOOGLE PREVIEW

ಭಾವ ಬಿಂದು | nimmapreetiyahuduga-tnhegde.blogspot.com Reviews

https://nimmapreetiyahuduga-tnhegde.blogspot.com

ಭಾವ ಬಿಂದು. ಭಾವಾಂತರಾಳದಲಿ. Friday, January 23, 2015. ನಾನಿರುವೆ ನಿನ್ನೊಳಗೆ! ಬರೆಯಲೇ ನಾ ಕವಿತೆ. ಪ್ರೀತಿಯ ಶಾಹಿಯಲಿ. ಬರಿದಾದ ಮನಕೆ. ಒಲವಿನ ಮಳೆ ಸುರಿಯಲೇ. ಮನದಲಿ ಅಡಗಿಹ. ನೆನಪುಗಳ ಬುತ್ತಿಯನು. ಬಿಚ್ಚಿಟ್ಟು ಕರೆಯಲೇ. ಕನಸಿನರಮನೆಯೊಳಗೆ. ಹೇಳು ಗೆಳತಿ ಹೇಗೆ. ಕರೆಯಲಿ ನಿನ್ನಾ. ಎನ್ನ ಮನದಂಗಳಕೆ. ಕಂಬನಿಯ ಒರೆಸಿ. ಪ್ರೀತಿಯ ಹನಿ ಸುರಿಸಲು. ಹೃದಯವು ಹೆಜ್ಜೆ ಹಾಕುತಿದೆ. ನಿನ್ನ ಪ್ರಿತಿಯರಮನೆಗೆ. ಒಮ್ಮೆ ಇಣುಕಿ ನೋಡು. ನಾನಿರುವೆ ನಿನ್ನೊಳಗೆ. ನಾನಿರುವೆ ನಿನ್ನ ಮನದೊಳಗೆ ! ನಿಮ್ಮ ಪ್ರೀತಿಯ ಹುಡುಗ. Wednesday, January 21, 2015. ಹೃದಯದ ಪಿಸುಮಾತಿನ. ನಸುನಗೆಯ ನೋಟವನು ,. Wednesday, September 17, 2014.

INTERNAL PAGES

nimmapreetiyahuduga-tnhegde.blogspot.com nimmapreetiyahuduga-tnhegde.blogspot.com
1

ಭಾವ ಬಿಂದು: January 2014

http://www.nimmapreetiyahuduga-tnhegde.blogspot.com/2014_01_01_archive.html

ಭಾವ ಬಿಂದು. ಭಾವಾಂತರಾಳದಲಿ. Sunday, January 19, 2014. ನಿವೇದನೆ ! ಮನದಾಳದಲಿ ಮುಡಿದಾ. ಆಸೆಯ ನೆನೆಯುತ. ಕತ್ತಲೆಯ ಹಾದಿಯಲಿ ನಡೆದು ನಾ. ಕನಸಿನಲಿ ಬೆಳಕಿನ ಹಾದಿ ತುಳಿದೆ. ಮನವಿಂದು ನೆನೆಯುತಿದೆ. ಕನಸಿನಾ ಮಂಜು ಹನಿಯಲಿ. ನಿನ್ನದೇ ನೆನಪು ಮತ್ತೆ ಮತ್ತೆ. ಕಾಡುತಿದೆ ನಿನ್ನಿರುಹ ನೆನೆದು . ನಿನ್ನಯ ನೆನಪು ಮೌನದಿ ಕಾಡಿ. ಯೇನ್ನೆದೆಯಲಿ ಬಚ್ಚಿಟ್ಟ ಭಾವನೆಗಳು. ಹಾಗೇ ಗರಿಬಿಚ್ಚಿ ಹಾರುತಿವೆ. ನಿನ್ನೋಲವಿನ ಪ್ರೀತಿಯ ಕಡಲಿನೆಡೆಗೆ. ಬಾ ಗೆಳತಿ ನೀ. ನನ್ನ ಮನದಲಿ ಮನಸಾಗಿ. ಕನಸಲಿ ನೆನಪಾಗಿ. ಜೀಕುವಾ ಬಾಳ ಪಯಣವ. ಮಮತೆಯ ನಾವೇ ಏರಿ ಪ್ರೀತಿಯ ಸಾಗರದಲಿ ! Tuesday, January 14, 2014. ನವ ವರುಷದ ಹರುಷ.

2

ಭಾವ ಬಿಂದು: February 2014

http://www.nimmapreetiyahuduga-tnhegde.blogspot.com/2014_02_01_archive.html

ಭಾವ ಬಿಂದು. ಭಾವಾಂತರಾಳದಲಿ. Saturday, February 8, 2014. ನಾ ನೆನೇವ ನೆನಪಿನ ಸಾಗರದಲಿ. ಕನಸಿನಾ ಅಲೆಯಾಗಿ ನೀ ಬಂದೆ. ಬಾಳ ನೌಕೆಯ ನಾನೇರಲು. ಭಾವನೆಯ ನಾವಿಕ ನೀನಾದೆ. ಮಾಸಿದಾ ಮನದಂಗಳದಲ್ಲಿ. ರಂಗಿನಾ ಚಿತ್ತಾರ ನೀ ಗೀಚಿದೆ. ಬತ್ತಿದಾ ಕಂಗಳಲಿ. ಒಲವಿನ ತುಂತುರು ಹನಿ ನೀನಾದೆ. ನನ್ನೊಳಗಿನ ಭಾವ ನೀನು. ಭಾವನೆಯ ಭಾವಾಂತರ ನೀನು. ನನ್ನೆದೆಯ ಬಡಿತ ಮಿಡಿಯುತಿದೆ ನೆನೆದು. ಬಾ ಬಾಳ ಒಡತಿ ಹಂಬಲಿಸಿದೆ ಈ ಮನ. ನೀನಿಲ್ಲದಾ ಈ ಬಾಳ ಪಯಣ. ಸಾರಥಿ ಇಲ್ಲದಾ ರಥದಂತೆ. ನಾವಿಕನಿಲ್ಲದಾ ನಾವೇಯಂತೆ ! ನಿಮ್ಮ ಪ್ರೀತಿಯ ಹುಡುಗ. Subscribe to: Posts (Atom). ನಿಮ್ಮ ಪ್ರೀತಿಯ ಹುಡುಗ. View my complete profile.

3

ಭಾವ ಬಿಂದು: October 2012

http://www.nimmapreetiyahuduga-tnhegde.blogspot.com/2012_10_01_archive.html

ಭಾವ ಬಿಂದು. ಭಾವಾಂತರಾಳದಲಿ. Monday, October 29, 2012. 9829; ಕಣ್ಣಂಚಿನ ಭಾವ .♥. ನಿನ್ನಾ ಕಣ್ಣಂಚಿನ ಭಾವವು ಸೆಳೆದಿದೆ ತನುವನು. ನಸುನಾಚಿಕೆಯ ಕುಡಿನೋಟಕೆ ಸೋತಿದೆ ಮನವು. ಕಣ್ಣ ರೆಪ್ಪೆಯು ಬಾ ಎಂದು ಕರೆದಿದೆ ಒಲವನ್ನಾ. ಹೃದಯದ ಭಾಷೆ ಅರುಹುತಿದೆ ಅಂತರಾಳದ ಪ್ರೀತಿಯನ್ನಾ. ಅರಿವಿಲ್ಲದೆ ಹೃದಯದ ಮೌನದಾ ಮಾತುಗಳು. ಹಾಗೆ ಮೆಲ್ಲನೆ ಗುನುಗುತಿದೆ ನಿನ್ನದೇ ಹೆಸರನ್ನಾ. ನಿನ್ನಾ ಸವಿಗೆನ್ನೆಯ ಮೇಲೆ ನಲಿದಾಡುವ ಮುಂಗುರುಳು. ಕೂಗಿ ಕರೆಯುತಿದೆ ನನ್ನಲಿ ಅನುರಕ್ತನಾಗೆಂದು. ಕನಸಲ್ಲಿ ಬಂದು ಮನಸಲ್ಲಿ ಅನುರಕ್ತಳಾದೆ. ಆಗಂತುಕಳಾಗಿ ಬಂದು ಮನದರಸಿಯಾದೆ. ನಿಮ್ಮ ಪ್ರೀತಿಯ ಹುಡುಗ. Monday, October 8, 2012. ಗರಿ ಬಿ...ಬಿಸ...

4

ಭಾವ ಬಿಂದು: February 2013

http://www.nimmapreetiyahuduga-tnhegde.blogspot.com/2013_02_01_archive.html

ಭಾವ ಬಿಂದು. ಭಾವಾಂತರಾಳದಲಿ. Monday, February 18, 2013. ನೆನಪು ! ಮರೆವೆನೆಂದರೆ ಹಾಗೇ ಮರೆಯಲಾದೀತೆ ಈ ಮನಕೆ. ಆ ಸುಂದರ ಸವಿ ಕ್ಷಣಗಳ ಮನದೊಳಗಿನ ನೆನಪುಗಳ. ಸುಮ್ಮನೆ ಬಂದು ಕಾಡುವವು ಒಂಟಿಯಾದ ಜೀವಕೆ. ಭಾವನೆಗಳ ಮೋಹದಾ ಬಣ್ಣ ಬಣ್ಣದ ಕನಸುಗಳು. ನಿಂತಲ್ಲೇ ನಿಲುತಿಲ್ಲಾ ಎಲ್ಲೆಲ್ಲೋ ಓಡುತಿದೆ ಮೆಲ್ಲನೆ. ನನ್ನಾ ಮನದಾಳದ ಹಸಿ ಬಿಸಿ ಬಯಕೆಗಳು. ಹೇಳು ನೀ ಒಲವೇ ಏನಾಯ್ತು ನಂಗೆ ಯಾಕಾಯ್ತು ಹಿಂಗೇ ! ನಿಮ್ಮ ಪ್ರೀತಿಯ ಹುಡುಗ. Monday, February 11, 2013. ನನ್ನೊಳಗಿನ ಭಾವ ! ಮನದಲ್ಲಿ ಮೂಡುವುದು ನೂರಾರು ಹೊಸ ಭಾವಗಳು. ನಿಮ್ಮ ಪ್ರೀತಿಯ ಹುಡುಗ. Wednesday, February 6, 2013. ಅಮ್ಮಾ . ♥. View my complete profile.

5

ಭಾವ ಬಿಂದು: December 2013

http://www.nimmapreetiyahuduga-tnhegde.blogspot.com/2013_12_01_archive.html

ಭಾವ ಬಿಂದು. ಭಾವಾಂತರಾಳದಲಿ. Sunday, December 1, 2013. ನೀನಿಲ್ಲದ ಬಾಳು ! ನನ್ನ ಕಣ್ಣಲಿ ಮೂಡುವುದು ನಿನ್ನದೇ ಕನಸುಗಳು. ಮನದಾಳದಿ ಕೆದಕುವುದು ನಿನ್ನದೇ ನೆನಪುಗಳು. ಹೃದಯದಲಿ ನೀ ಗೀಚಿದೆ ಪ್ರೀತಿಯಾ ಅಕ್ಷರವಾ. ಭಾವದಲಿ ಅಚ್ಚೊತ್ತಿದೆ ನಿನ್ನದೇ ಹೆಜ್ಜೆ ಗುರುತುಗಳ. ಹೇಳೆ ಸತಿ ನೀನಿಲ್ಲದ ಬಾಳು ಬಾಳೆ ಎನಗೇ ! ನಿಮ್ಮ ಪ್ರೀತಿಯ ಹುಡುಗ. Subscribe to: Posts (Atom). ನಿಮ್ಮ ಪ್ರೀತಿಯ ಹುಡುಗ. View my complete profile. ನೀನಿಲ್ಲದ ಬಾಳು ! Picture Window template. Powered by Blogger.

UPGRADE TO PREMIUM TO VIEW 14 MORE

TOTAL PAGES IN THIS WEBSITE

19

LINKS TO THIS WEBSITE

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: November 2014

http://sandhyeyangaladi.blogspot.com/2014_11_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Friday, 28 November 2014. ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು . ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ ಬದುಕು . ". ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ. ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ". ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು. ಬದಲಾಗಲು ಭಾವದಲ್ಲೂ ಬದಲಾವಣೆ . ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ. ಜೊತೆಯಿರುವ ಭರವಸೆ . ಸಪ್ತಪದಿ"ಯ ಮುನ್ನುಡಿ . ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ ". ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). Sirsi, Karnataka, India.

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: March 2014

http://sandhyeyangaladi.blogspot.com/2014_03_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Tuesday, 25 March 2014. ಕೊಂಡಿ ತಪ್ಪಿದ ಗೆಜ್ಜೆ . ಅಥವಾ ಆಡಿದ್ದು ಕುಹಕವಾ? ಯೋಚಿಸುವ ಗೊಡವೆಗೆ ಹೋಗದೆ, ಕಣ್ಣಂಚಿನ ನೀರ ತಡೆದುಕೊಂಡು ರಂಗೋಲಿ ಬಿಡಿಸಿ ಬಂದಿದ್ದೆ. ನಿಮ್ಮ ಮಗಳೇ ದೊಡ್ದವಳಲ್ಲವಾ? ಅವಳ ಮದುವೆ ಯಾವಾಗ? ಓದು ,ಕೆಲಸ ಎಲ್ಲ ಆದಂತೆ ಆ ವಯಸ್ಸಿಗೆ ಮದುವೆಯೂ ಆಗಿಬಿಡಬೇಕು. ಯಾರನ್ನಾದರೂ ಪ್ರೀತಿಸಿದ್ದೀಯ? ಅದೂ ಬೇರೆ ಜಾತಿಯವನನ್ನಾ? ಅವತ್ತು ಪಾವನಿ " ನೋಡೇ ಅಕ್ಕಾ , ನನ್ನ ಹುಡುಗಾ ಹೇಗಿದ್ದಾನೆ ಹೇಳು? ಅಂತ ನಿನ್ನ ಗೆಳೆಯ ನನ್ನನ್ನೇ ಕೇಳಿಕೊಂಡು ಬಂದಿದ್ದ&#4...ದಯವಿಟ್ಟು ತಾಳಿ ಕಟ್ಟುವಾಗ ಎದುರು ಕ&#3...ತಾಳಿ ಕಟ್ಟುವಾಗ ಎದುರ&#3...ವಾಪಸ್ ಬಾ . ...ಆವತ್ತು ...160;ಕ&#32...

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: January 2014

http://sandhyeyangaladi.blogspot.com/2014_01_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Tuesday, 28 January 2014. ದೇವಯಾನಿ. ಸಂಭ್ರಮದ ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ . ಎಲ್ಲರ ಪ್ರೀತಿಗೆ ಋಣಿ . ಪ್ರೀತಿಯಿಂದ . ಸಂಧ್ಯೆ . ಸಂಧ್ಯಾ ಶ್ರೀಧರ್ ಭಟ್. Tuesday, 7 January 2014. ಬೆಳ್ಳಿತಾರೆ . ಎದುರು ತಂದು ನಿಲ್ಲಿಸಿ ಬರುತ್ತೀನಾ? ಫೋಟೋ: ರಂಜಿತಾ ಹೆಗಡೆ. ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. ಮನಸು ಮಾತಾಡಿದ್ದು. ದೇವಯಾನಿ. ಬೆಳ್ಳಿತಾರೆ . ಅಂಗಳಕೆ ಬಂದವರು. 160;ಕಾಲ ತುದ&#...ನಿನ...

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: August 2014

http://sandhyeyangaladi.blogspot.com/2014_08_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Monday, 25 August 2014. ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ . ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ . ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ? ಪಯಣದಿಂದಲೇ ಪರಿಚಯ ಗಾಢವಾಗಿದ್ದು . ಅವತ್ತು ಹೆಸರಿಡದೆ ಶುರುವಾದ ನಿನ್ನೊಂದಿಗಿನ ಪಯಣವನ್ನು journey of love ಅಂತ ಹೇಳಲಾ? Journey of life ಅಂತ ಹೇಳಲಾ? ಅಂತ ಒಂದು ಸಣ್ಣ ತಲ್ಲಣವಾದರೂ ಇಲ್ಲಿ ನನ್ನೆದೆ ಗೂಡೊಳಗೆ ಖುಷಿಯ ಕಲರವ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. 160;ಕಾಲ ತುದ&#326...ನಿನ...

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: October 2013

http://sandhyeyangaladi.blogspot.com/2013_10_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Wednesday, 16 October 2013. ತೋಚಿದ್ದು. ಗೀಚಿದ್ದು. ಕಣ್ಣಂಚುಗಳು. ಮಾತನಾಡಲು ಕಲಿತಾಗಿಂದ. ಬಚ್ಚಿಟ್ಟ ಭಾವಗಳ್ಯಾಕೋ. ಗುಟ್ಟಾಗಿ ಉಳಿದಂತಿಲ್ಲ . ನಿಂತಲ್ಲಿ ನಿಲ್ಲಲೊಲ್ಲದ. ಮನದಲ್ಲೀಗ ಮೊದಲ ಒಲವ. ಒಳಹರಿವ ಪುಳಕ. ಅದೇನೋ ಬೆಳಗಿಂದಲೂ. ನಿನ್ನ ನೆನಪು. ಮೈ ಮನಗಳ ಸುತ್ತಿಕೊಂಡಿದೆ . ಆಗ ತಾನೇ ಆಕಳಿಸಿ. ಎದ್ದ ಬೆಕ್ಕು ಹಾಲಿಗಾಗಿ . ಮನೆಯೊಡತಿಯ ಕಾಲು ಸುತ್ತುವಂತೆ . ರಚ್ಚೆ ಹಿಡಿಯುವ ಮೊದಲೇ. ರಮಿಸುವ ಅಮ್ಮನಂಥಹ. ಮನಸ್ಸು ನಿನ್ನದು . ಬರಿ ಪ್ರೀತಿಯೊಂದಿದ್ದರೆ. ಪ್ರೇಮಿಗಳಿಗೂ ಅವಮಾನವಂತೆ. ಮುನಿಸಿಗೂ ಅವಕಾಶವಿರಲಿ. ಚೂರು ಹೃದಯ ಬಡಿತ. ಎಂದು ಬೇಡುವಾಗ. ಅವಳ ಸತ್ತ ಕನಸುಗಳ. ಇಷ್ಟ ಪ...

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: November 2013

http://sandhyeyangaladi.blogspot.com/2013_11_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Friday, 8 November 2013. ನಿನ್ನದೇ ರಕ್ತವಿದು ಹರಿಯುತ್ತಿದೆ ಧಮನಿಗಳಲ್ಲಿ. ಆದರೆ ನೀನೋ ಇದೆಲ್ಲ ಆಗ್ತೀಯ, ಹುಶಾರಿಲ್ಲದಿದ್ರೆ ಡಾಕ್ಟರ್, ಡ್ರೆಸ್ ಸ್ಟಿಚ್ ಆಗಬೇಕಾ? ನೀನು. ಒಮ್ಮೊಮ್ಮೆ ನಂಗೆ ಡೌಟ್ ಬರುತ್ತೆ ಅಮ್ಮ ನೀನಾ? ಅಥವಾ ನಾನಾ? ಆಮೇಲೆ ಅಲ್ಲಿದ್ದ ಮೂರು ವರ್ಷಗಳೂ ಎಲ್ಲರೂ ನನ್ನನ್ನು ನಿನ್ನ ಹೆಸರಿಂದಲೇ ನನ್ನ ಕರೆದರಲ್ಲ. ಎಷ್ಟು ಖುಷಿಯಿತ್ತು ಗೊ...ಭೂಮಿಯಂಥ ತಾಳ್ಮೆ ನನಗೊಂದು ಮಣ್ಣ ಕಣದಷ್ಟು ಇಲ್ಲ. ನಿನ್ನದೇ ಹೋಲಿಕೆಯಿದೆ ರೂಪದಲ್ಲಿ. ನೀನೇ ಕೊಟ್ಟ ಜೀವಕಣಗಳಿವೆ ನನ್ನ ಉಸಿರಲ್ಲಿ. ಆದರೂ ನಾ ನಿನ್ನಂತೆ ಅಲ್ಲ . Subscribe to: Posts (Atom). Sirsi, Karnataka, India.

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: March 2015

http://sandhyeyangaladi.blogspot.com/2015_03_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Monday, 9 March 2015. ಗುಡ್ ಮಾರ್ನಿಂಗ್ . ಹೇಗಿದ್ದೀರಾ? ಎಂದು ನಂದಿನಿಯನ್ನು ಕೇಳಲು ಆಗಿರಲೇ ಇಲ್ಲ. ನಂದಿನಿಯೊಂದಿಗಿನ ಸಂಸಾರದಲ್ಲಿ ಮಾಧುರಿ ಆಗಾಗ ನೆನಪಾಗುತ್ತಿದ್ದರೂ ಮೊದಲಿನಂತೆ ಕಾಡುತ್ತಿರಲಿಲ್ಲ. ಯಾರಿದ್ದಾರೆ ಅವರ ಜೊತೆ? ಎಂದು ಕೇಳಿದ. ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. ಮನಸು ಮಾತಾಡಿದ್ದು. ಅಂಗಳಕೆ ಬಂದವರು. ಸಂಧ್ಯೆಯಂಗಳದ ಸ್ನೇಹಿತರು. ಇಷ್ಟ ಪಟ್ಟಿದ್ದು . ಓದಿದ್ದು . ದೇವಯಾನಿ. ನಿನ್ನದೇ ಚಿತ್ರ ತೂಗು ಹ&#326...ರೂಪದರ್ಶಿ : ಶ್ರ&...ಆಗ ತಾನೆ ಬ...ಅಯ್...

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: May 2015

http://sandhyeyangaladi.blogspot.com/2015_05_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Saturday, 30 May 2015. ಶುರುವಾಗಬಹುದೇ ದೂರ ತೀರ ಯಾನ ? Http:/ www.dineshmaneer.com/. ಕರಿ ಮುಗಿಲು . ಗಿರಿ ಸಾಲು . ಒಂಟಿ ತೀರ . ಖಾಲಿ ದೋಣಿ . ನಿಂತ ನೀರು . ಮೌನ ತೇರು . ಬೀಸಬಹುದೇ ತಂಗಾಳಿ . ಹನಿಯ ಬಹುದೇ ತುಂತುರು ಮಳೆ . ಮೂಡಬಹುದೇ ಜೋಡಿ ಹೆಜ್ಜೆಗಳು . ಪ್ರೀತಿ ಪಲ್ಲವ . ನೀರ ಕಲರವ . ಶುರುವಾಗಬಹುದೇ ದೂರ ತೀರ ಯಾನ ? ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. ಮನಸು ಮಾತಾಡಿದ್ದು. ಅಂಗಳಕೆ ಬಂದವರು. ದೇವಯಾನಿ. ನಿನ್ನದೇ ಚಿತ್ರ ತ...ರೂಪದರ್ಶಿ ...ಆಗ ತಾನ&#3...

sandhyeyangaladi.blogspot.com sandhyeyangaladi.blogspot.com

ಸಂಧ್ಯೆಯಂಗಳದಿ.........: October 2014

http://sandhyeyangaladi.blogspot.com/2014_10_01_archive.html

ಸಂಧ್ಯೆಯಂಗಳದಿ. ಮನಸು ಮಾತಾಡಿದ್ದು. Thursday, 16 October 2014. ಇಡಿಯಾದದ್ದು ಒಡೆದು ಹಿಡಿಹಿಡಿಯಾಗಿ. ಅಥವಾ ನಾನೇ ಅಂಥವರನ್ನು ಹುಡುಕಿಕೊಂಡು ಹೊರಟೇನಾ? ಕನ್ನಿಕೆಯ ಡೈರಿಯ ಪುಟಗಳಿಂದ . ಈ ಲೇಖನ ಮಾರ್ಚ್ ೨೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು ). ಸಂಧ್ಯಾ ಶ್ರೀಧರ್ ಭಟ್. Subscribe to: Posts (Atom). ಸಂಧ್ಯಾ ಶ್ರೀಧರ್ ಭಟ್. Sirsi, Karnataka, India. View my complete profile. ಮನಸು ಮಾತಾಡಿದ್ದು. ಇಡಿಯಾದದ್ದು ಒಡೆದು ಹಿಡಿಹಿಡಿಯಾಗಿ. ಅಂಗಳಕೆ ಬಂದವರು. ಸಂಧ್ಯೆಯಂಗಳದ ಸ್ನೇಹಿತರು. ಇಷ್ಟ ಪಟ್ಟಿದ್ದು . ಓದಿದ್ದು . ದೇವಯಾನಿ. ನಿನ್ನದೇ ಚಿತ್ರ ತೂಗ&#3265...ರೂಪದರ್ಶಿ : ಶ&#3...ಆಗ ತಾನ&#3...

UPGRADE TO PREMIUM TO VIEW 11 MORE

TOTAL LINKS TO THIS WEBSITE

20

OTHER SITES

nimmanresort.com nimmanresort.com

Nimman Boutique Resort Chiang Mai | Nimmanresort.com

Content on this page requires a newer version of Adobe Flash Player. ความร มร นสงบใจกลางเม องเช ยงใหม บนถนนเศรษฐก จ ท องเท ยว ถ.น มมานเหม นท เช ยงใหม เม องท องเท ยว เม องว ฒนธรรม และการศ กษาท สำค ญท ส ดรองจากกร งเทพ การเด นทางสะดวกส ดๆ. ความร มร นสงบใจกลางเม องเช ยงใหม บนถนนเศรษฐก จ ท องเท ยว ถ.น มมานเหม นท. น มมานบ ท คร สอร ทต งใอย ใจกลางถนนน มมานเหม นท. ท ก น ท เท ยว ช อบป ง เด นสบายๆ. 29 Nimmanhemin Road Soi.17 Chiangmai 50200 Thailand. Tel: (053)222-638, (053)894-712-3, 088-263-4922 Fax: (053)226-806.

nimmansoi1.com nimmansoi1.com

Nimmanhaemin Soi 1 Official Web-Site ------- Welcome To Nimmanhaemin Soi 1,nimman,nimmanhemin road,nimmanheamin road,nimmanhemin soi1,nimmanhemin,nimmansoi1,นิมมานเหมินทร์ เชียงใหม่,นิมมานเหมินทร์,นิมมานเหมินทร์ ซอย1,นิมมาน

1 Nimman Gallery Hotel. ก วยเต ยวตำล ง. Adorn' with Studio Naenna. ช น 1 คาเฟ แอนด เบดส. ไม ม งเง น. Mix Bar and Restaurant. Powered by deco moda design studio © 2012 - 2013.

nimmanviengping.com nimmanviengping.com

nimmanviengping.com

Inquire about this domain.

nimmaovwori.blogspot.com nimmaovwori.blogspot.com

Nimma Ovwori Weddings

Wednesday, June 4, 2014. It's been a while I know! Busy busy summer bee:) I wanted to share some pix from a wedding that was an absolute pleasure! Ope and Leye you guys are super cool and very easy to work with! Glad I was there to witness the beginning of a lovely and blessed union! Monday, July 1, 2013. We are in Bella Naija! I have great memories of this wedding:). Http:/ www.bellanaija.com/2013/03/01/loving-you-always-olaitan-osholake-akinade-eboda-wed/. I fell in love (happy sigh:). It was quite a c...

nimmapet.com nimmapet.com

Index of /

nimmapreetiyahuduga-tnhegde.blogspot.com nimmapreetiyahuduga-tnhegde.blogspot.com

ಭಾವ ಬಿಂದು

ಭಾವ ಬಿಂದು. ಭಾವಾಂತರಾಳದಲಿ. Friday, January 23, 2015. ನಾನಿರುವೆ ನಿನ್ನೊಳಗೆ! ಬರೆಯಲೇ ನಾ ಕವಿತೆ. ಪ್ರೀತಿಯ ಶಾಹಿಯಲಿ. ಬರಿದಾದ ಮನಕೆ. ಒಲವಿನ ಮಳೆ ಸುರಿಯಲೇ. ಮನದಲಿ ಅಡಗಿಹ. ನೆನಪುಗಳ ಬುತ್ತಿಯನು. ಬಿಚ್ಚಿಟ್ಟು ಕರೆಯಲೇ. ಕನಸಿನರಮನೆಯೊಳಗೆ. ಹೇಳು ಗೆಳತಿ ಹೇಗೆ. ಕರೆಯಲಿ ನಿನ್ನಾ. ಎನ್ನ ಮನದಂಗಳಕೆ. ಕಂಬನಿಯ ಒರೆಸಿ. ಪ್ರೀತಿಯ ಹನಿ ಸುರಿಸಲು. ಹೃದಯವು ಹೆಜ್ಜೆ ಹಾಕುತಿದೆ. ನಿನ್ನ ಪ್ರಿತಿಯರಮನೆಗೆ. ಒಮ್ಮೆ ಇಣುಕಿ ನೋಡು. ನಾನಿರುವೆ ನಿನ್ನೊಳಗೆ. ನಾನಿರುವೆ ನಿನ್ನ ಮನದೊಳಗೆ ! ನಿಮ್ಮ ಪ್ರೀತಿಯ ಹುಡುಗ. Wednesday, January 21, 2015. ಹೃದಯದ ಪಿಸುಮಾತಿನ. ನಸುನಗೆಯ ನೋಟವನು ,. Wednesday, September 17, 2014.

nimmar.de nimmar.de

Art Nimmar

An der Steinstr. 2 - 66822 Lebach (Aschbach). Tel 06881 / 36 18 -. Auswahl 2004 - 2007.

nimmar.net nimmar.net

www.nimmar.net

Hier entsteht in Kürze das Projekt.

nimmaraghu.blogspot.com nimmaraghu.blogspot.com

ಮೌನದ ಪದಗಳು

ಮೌನದ ಪದಗಳು. ಕನಸುಗಳ ಮನವಲಿಸಿ ಒಂದಡೆಗೆ ಸೇರಿಸುವ ಪ್ರಯತ್ನವೇ ನನ್ನೀ 'ಮೌನದ ಪದಗಳು'. Sunday, June 26, 2011. ಈ ಪ್ರೀತಿ. ಬೆಳಕೇ. ಕಣ್ಣನು ಮುಚ್ಚಿ ಕನಸನು ಹಚ್ಚೀ. ನಗುವ ಮನಸ್ಸೇ ನೀ ಹೇಳು. ಇದು ಕನಸೇ ನನಸೇ ಒಮ್ಮೆ ನನ್ನ ಕೇಳು. ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ. ಹಾರುತ ಸಾಗುತ ನೀ ಹೇಳು. ಇದು ಕನಸೇ ನನಸೇ ಒಮ್ಮೆ ನನ್ನ ಕೇಳು. ಇದು ಹೇಗೆ.ಇದು ಯಾಕೆ.ನಾನಂತು ತಿಳಿಯೇ. ನನ್ನೆದೆಯಾ ಧರೆಯಾ ಬೆಳಗೋ ಈ ಪ್ರೀತಿ. ಬೆಳಕೇ.ನಾನಂತು ಅರಿಯೇ. ಒಲವಿನ ಪಾಠ ಕಲಿಸುವ ನೋಟ. ನನ್ನಲಿ ಕೇಳಿದೆ ನಿನ್ನನ್ನು. ಅನುಕ್ಷಣದ ಪ್ರೀತಿ.ಅನುರಾಗದ ರೀತಿ. ಗೆಳೆಯಾ ನೀನು ನನಗೆ ಜೀವ. ನಿಮ್ಮವ,. Thursday, July 15, 2010. ಸುಮ್...ಖುಷ...

nimmarasam.com nimmarasam.com

Nimmarasam - Login

Welcome to the Alumni of Nimmakur. AP Residential JuniorCollege (APRJC). This website is designed for the benefit of those who have studied in Nimmakur Junior College. The purpose of hosting this website is to bring all the students of Nimmakur onto a common platform from the Inception of College in 1987 to till date. This website is designed and hosted by Chalasani Venkata Subramanyam and Team (1987 Batch). What are all there inside? Batch of the Month. Alumni of the Month.

nimmaripelaa.blogspot.com nimmaripelaa.blogspot.com

Nimmari Pelaa

Tervetuloa Nimmarin peliblogiin - täältä löydät niin roisit arvostelut, parhaat hevosenleikit kuin nettisarja Lisäreiden jaksotkin! Nimmarin peliblogi keskittyy entistä enemmän älypuhelinpelaamiseen - tsiikaa tuoreet tärpit täältä, niin tiät mitä täppäillä! Lisäreiden kakkoskausi on alkanut - erittäin jämäkästi vieläpä, nimittäin GTA V -videolla. Tsekkaa tästä! PapiBounce and Buka Free. Arvostelu: Dead Island (PS3). Pelivideo: Lisärit S02E04 - Miespelit (PS2). Pelivideo: Lisärit S02E03 - Action 52 (NES).