ini-dani.blogspot.com
ಇನಿ ದನಿ: July 2010
http://ini-dani.blogspot.com/2010_07_01_archive.html
Monday 5 July 2010. ಮೆದುಳಿಗೆ ಸ್ವಲ್ಪ ಆಹಾರ . ಊಟ ಆಯಿತಾ? ಆಗದೆ ಇದ್ದರೆ ಮಾಡಿಕೊಂಡೆ ಓದಲು ಶುರುಮಾಡಿ, ದೀರ್ಘವಾಗಿದೆ ಈ ಲೇಖನ, ಓದುತ್ತಾ ಹಸಿವಾಗಬಹುದು. ಯಾಕಂತೀರೋ? ನಮ್ಮ ಆಹಾರ ಪದ್ಧತಿ ಬಗ್ಗೆ ನನಗೆ ಮೊದಲಿಂದಲೂ ಕುತೂಹಲ. ನಾವು ಈಗ ಉಪಯೋಗಿಸುವ ಆಹಾರದ ಇತಿಹಾಸ ಏನು? ದೋಸೆ, ಇಡ್ಲಿ, ಚಪಾತಿ, ರೊಟ್ಟಿ, ಉಪ್ಪಿಟ್ಟು, ಅವಲಕ್ಕಿ, ಆ ಬಾತ್, ಈ ಬಾತ್.ಇವೆಲ್ಲ ಎಂದಿನಿಂದ ಇವೆ? ನಮ್ಮ ಹಿಂದಿನವರು ಇವೆಲ್ಲವನ್ನು ತಿಂದವರೇ ಏನು? ನೂರು ವರ್ಷದ ಹಿಂದೆ ಹೇಗಿತ್ತು? ಅಶೋಕನ ಕಾಲದಲ್ಲಿ ಊಟತಿಂಡಿ ಏನಿತ್ತು? ವಿಚಿತ್ರ ಎನಿಸುತ್ತಲ್ಲವೇ? ಅಷ್ಟಕ್ಕೂ ಆಹಾರ ಎಂದರೆ ಒಂದಿಷ್...ಅಹಾರದ ಇತಿಹಾಸ. ಹುಲ್ಲಿನ ಜಾತ&#...ಅಕ್ಕಿಯನ&#...ಹೋಳ...
ini-dani.blogspot.com
ಇನಿ ದನಿ: March 2010
http://ini-dani.blogspot.com/2010_03_01_archive.html
Friday 12 March 2010. ಆಲೆಮನೆಗೆ ಹೋಗೋಣ ಬನ್ನಿ. ನಮ್ಮೂರ ಮಂದಾರ ಹೂವೆ. ನನ್ನೊಲುಮೆ ಬಾಂದಳದ ಚೆಲುವೆ. ಬಳಿಬಂದು ಬಾಳನ್ನು ಬೆಳಗು. ನನ್ನ ಬರಿದಾದ ಮನದಲ್ಲಿ ಮಿನುಗು. ಕನ್ನಡದ ಎವರ್ಗ್ರೀನ್ ಹಾಡುಗಳಲ್ಲಿ ಒಂದಾದ ಇದು ಸುರೇಶ್ ಹೆಬ್ಳೀಕರ್ ನಟಿಸಿ ನಿರ್ದೇಶಿಸಿದ ಸೂಪರ್ ಹಿಟ್ ಸಸ್ಪೆನ್ಸ್ ಚಿತ್ರ 'ಆಲೆಮನೆ'ಯದ್ದು. ಅದು ಸರಿ, ಆಲೆಮನೆ ಎಂದರೆ ಏನು? ಇದು ಸೊರಬ ತಾಲೂಕಿನ ಕ್ಯಾಸನೂರಿನ ಬಳಿಯ ಕಬ್ಬಿನಾಲೆ. ಬೆಲ್ಲದ ಕಬ್ಬಿನ ರಾಶಿ. ದೀಪಸ್ಮಿತಾ. ಈ ಲೇಖನಕ್ಕೆ ಕೊಂಡಿಗಳು. Labels: ಆಲೆಮನೆ. ಕಬ್ಬಿನ ಹಾಲು. ಕಬ್ಬಿನಾಲೆ. ಮಲೆನಾಡು. Subscribe to: Posts (Atom). ನೆನಪಿನ ಪುಟಗಳು. ಮೈಮರೆಯದಿರಿ! ಮೌನ ಗಾಳ. ಅಸ್ತಿ...ಹುಟ...
ini-dani.blogspot.com
ಇನಿ ದನಿ: October 2010
http://ini-dani.blogspot.com/2010_10_01_archive.html
Thursday 7 October 2010. ಒಂದು ತ್ರಿಕೋನ ಪ್ರೇಮದ ಕತೆ. ಕೈಹಿಡಿದ ಗಂಡನ ಹೊಟ್ಟೆ ಉರಿಸಲೆಂದೇ ಹೀಗೆ ಮಾಡುತ್ತಿದ್ದಾಳೆಯೆ? ನೋಡಿ, ನೀವೇ ನೋಡಿ, ಅವನನ್ನು ಮಾತಾಡಿಸುವುದೇನು, ಮುದ್ದು ಮಾಡುವುದೇನು, ಛೇ, ಛೇ! ನನ್ನ ಇರುವನ್ನೇ ಮರೆತಿದ್ದಾಳಲ್ಲ! ಹೋಗಲಿ, ಅವನಿಗಾದರೂ ಸ್ವಲ್ಪ ಮಾನ ಮರ್ಯಾದೆ ಬೇಡವೇ? ಅವಳ ಎದುರೇ ಬೆತ್ತಲೆ ಆಗುತ್ತಾನಲ್ಲ, ಇವನಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ, ನೀವೇ ಹೇಳಿ? ಈ ಅವಮಾನವನ್ನು ಸಹಿಸಲಾರೆ. ನೋಡಿದಿರಾ? ದೀಪಸ್ಮಿತಾ. ಈ ಲೇಖನಕ್ಕೆ ಕೊಂಡಿಗಳು. Subscribe to: Posts (Atom). ಇಲ್ಲಿಗೂ ಭೇಟಿ ನೀಡಿ. ನೆನಪಿನ ಪುಟಗಳು. ಮೈಮರೆಯದಿರಿ! ನೆನಪಿನ ಸಂಚಿಯಿಂದ. ಮೌನ ಗಾಳ. ಪಾರಿಜಾತ. Abhivyakti" : Exp...
ini-dani.blogspot.com
ಇನಿ ದನಿ: September 2011
http://ini-dani.blogspot.com/2011_09_01_archive.html
Monday 12 September 2011. ಉಭಯ ಕುಶಲೋಪರಿ. ಮಹಾರಾಜರು ಯುದ್ಧದಿಂದ ವಿಜಯಿಯಾಗಿ ಬರುತ್ತಿದ್ದಾರಂತೆ. ಸ್ವಾಗತಕೆ ಸಿದ್ಧತೆ ಮಾಡಬೇಕು". ದೀಪಸ್ಮಿತಾ. ಈ ಲೇಖನಕ್ಕೆ ಕೊಂಡಿಗಳು. Subscribe to: Posts (Atom). ಇಲ್ಲಿಗೂ ಭೇಟಿ ನೀಡಿ. ನೆನಪಿನ ಪುಟಗಳು. ಮೈಮರೆಯದಿರಿ! TR ಕನ್ನಡ ಹಬ್ಬ ೨೦೧೬ .kannada habba 2016. ನೆನಪಿನ ಸಂಚಿಯಿಂದ. Demonetization ಎರಡು ಚುಟುಕು ಕತೆಗಳು. ಮೌನ ಗಾಳ. ವರ್ಷಗಳ ನಂತರ ಬೇತಾಳ ಬಿದ್ದ ಬೆನ್ನಿಗೆ. ಬಾರೊ ಸಾಧನಕೇರಿಗೆ.ಬೇಂದ್ರೆ. ನಂದೊಂದ್ಮಾತು. ಮರಳಿ ಹಳಿಗೆ ಕಾವೇರಿ ಹೋರಾಟ! ಪಾರಿಜಾತ. ಹೊಸತನದ ಯುಗಾದಿ. ಇಟ್ಟಿಗೆ ಸಿಮೆಂಟು. ಛಾಯಾಕನ್ನಡಿ. ಜೋಗಿ ಮನೆ. BDP Completes 7 years.
ini-dani.blogspot.com
ಇನಿ ದನಿ: February 2010
http://ini-dani.blogspot.com/2010_02_01_archive.html
Friday 12 February 2010. ಈ ದಿನದ ಚಿತ್ರ. ಇನ್ನೂ ಯಾಕ್ ಬರ್ಲಿಲ್ಲ ಅಮ್ಮ. ಅಮ್ಮಾ ನಿನ್ನ ತೋಳಿನಲ್ಲಿ. ದೀಪಸ್ಮಿತಾ. ಈ ಲೇಖನಕ್ಕೆ ಕೊಂಡಿಗಳು. Subscribe to: Posts (Atom). ಇಲ್ಲಿಗೂ ಭೇಟಿ ನೀಡಿ. ನೆನಪಿನ ಪುಟಗಳು. ಮೈಮರೆಯದಿರಿ! TR ಕನ್ನಡ ಹಬ್ಬ ೨೦೧೬ .kannada habba 2016. ನೆನಪಿನ ಸಂಚಿಯಿಂದ. Demonetization ಎರಡು ಚುಟುಕು ಕತೆಗಳು. ಮೌನ ಗಾಳ. ವರ್ಷಗಳ ನಂತರ ಬೇತಾಳ ಬಿದ್ದ ಬೆನ್ನಿಗೆ. ಬಾರೊ ಸಾಧನಕೇರಿಗೆ.ಬೇಂದ್ರೆ. ನಂದೊಂದ್ಮಾತು. ಮರಳಿ ಹಳಿಗೆ ಕಾವೇರಿ ಹೋರಾಟ! ಪಾರಿಜಾತ. ಹೊಸತನದ ಯುಗಾದಿ. ಇಟ್ಟಿಗೆ ಸಿಮೆಂಟು. ಛಾಯಾಕನ್ನಡಿ. ಕಪ್ಪು ಬಿಳುಪು. ಜೋಗಿ ಮನೆ. BDP Completes 7 years.
ini-dani.blogspot.com
ಇನಿ ದನಿ: July 2011
http://ini-dani.blogspot.com/2011_07_01_archive.html
Friday 1 July 2011. ತೇರಾನೇರಿ ಅಂಬರದಾಗೆ ನೇಸರ ನಗುತಾನೆ, ಮರಗಿಡ ತೂಗ್ಯಾವೆ, ಹಕ್ಕಿ ಹಾಡ್ಯಾವೆ. ಈಜಿಪ್ತ್ ನಾಗರೀಕತೆಯಲ್ಲಿ ರಾ. ಹೆಸರಿನಲ್ಲಿ ಅತಿ ಮುಖ್ಯ ದೇವತೆ ಸೂರ್ಯ. ಗ್ರೀಕ್, ರೋಮನ್ನರಿಗೆ ಹೀಲಿಯೋಸ್. ಅಥವಾ ಅಪೋಲೋ. ಆಗಿ ಸೂರ್ಯ ಕಾಣಿಸಿಕೊಂಡ. ಪರ್ಷ್ಯನ್ನರು ಕೂಡ ಸೂರ್ಯನನ್ನು ಮಿತ್ರ. ಎಂದು ಕರೆದರು. ತ್ರೇತಾಯುಗದ ಸುಗ್ರೀವ, ದ್ವಾಪರಯುಗದ ಕರ್ಣ ಕೂಡ ಸೂರ್ಯನ ಮಕ್ಕಳು. ಕೋನಾರ್ಕದ ಸೂರ್ಯ ದೇವಾಲಯದ ಸೂರ್ಯ ರಥದ ಚಕ್ರ. ಕೋನಾರ್ಕದ ಸೂರ್ಯ. ದೀಪಸ್ಮಿತಾ. ಈ ಲೇಖನಕ್ಕೆ ಕೊಂಡಿಗಳು. Subscribe to: Posts (Atom). ಇಲ್ಲಿಗೂ ಭೇಟಿ ನೀಡಿ. ನೆನಪಿನ ಪುಟಗಳು. ಮೈಮರೆಯದಿರಿ! ಮೌನ ಗಾಳ. ಪಾರಿಜಾತ. BDP Completes 7 years.
ini-dani.blogspot.com
ಇನಿ ದನಿ: June 2015
http://ini-dani.blogspot.com/2015_06_01_archive.html
Tuesday 2 June 2015. ಮುಗ್ಧ ಕಲ್ಪನೆಯೋ, ತಪ್ಪು ಕಲ್ಪನೆಯೋ? ಕೆಲ ಸ್ಯಾಂಪಲ್ಲುಗಳು-. ಅವನು ಸರಕಾರಿ ಕೆಲಸದವನೆ? ಅವನು ಲಂಚಕೋರ. ಸರಕಾರಿ ಕೆಲಸವೇ? ಕೆಲಸವೇ ಮಾಡುವುದಿಲ್ಲ. ಮನೇಲೂ ನಿದ್ದೆ, ಆಫೀಸಿನಲ್ಲೂ ನಿದ್ದೆ. ಪೋಲೀಸರೇ? ಅವರೆಲ್ಲ ಭ್ರಷ್ಟರು, ದೊಡ್ಡ ಹೊಟ್ಟೆಯವರು, ಲಂಚಕೋರರು, ಜನಸಾಮಾನ್ಯರಿಗೆ ಹಿಂಸೆ ಕೊಡುವುದೇ ಸಂತೋಷ ಅವರಿಗೆ. ಶಾಲೆ/ಕಾಲೇಜ್ ಅಧ್ಯಾಪಕನೇ? ರಾಜಕಾರಣಿಯೇ? ಉತ್ತರಭಾರತದ ವಿದ್ಯಾರ್ಥಿಗಳೆಲ್ಲ ಶ್ರೀಮಂತರು, donation ಕೊಟ್ಟು ಕಾಲೇಜ್ ಸೇರುವು...ಹಿಂದುಳಿದವರೆಲ್ಲ, ಅದರಲ್ಲೂ ದಲಿತರು ಎಲ್ಲರೂ ಅತೀ ಕಷ್...ಹೊಲಗದ್ದೆಗಳಲ್ಲಿ ಕೆಲಸ ಮಾಡುವವರೇ...ದೀಪಸ್ಮಿತಾ. Subscribe to: Posts (Atom). ವರ ...
ini-dani.blogspot.com
ಇನಿ ದನಿ: August 2010
http://ini-dani.blogspot.com/2010_08_01_archive.html
Wednesday 18 August 2010. ಸ್ವಲ್ಪ ಸುತ್ತಾಡೋಣ ಬನ್ನಿ. ನಮ್ಮ ಸುತ್ತಮುತ್ತಲಿನಲ್ಲೇ ನೋಡಬೇಕಾದ. ಅನೇಕ ಜಾಗಗಳಿವೆ ಎಂದು ಹಿಂದೆ ಬರೆದಿದ್ದೆ. ಒಂದು ದಿನದಲ್ಲಿ ನೋಡಬಹುದಾದ ಕೆಲ ಜಾಗಗಳು ಇಲ್ಲಿವೆ. ಇವೆಲ್ಲ ಬೆಂಗಳೂರಿನ ದಕ್ಷಿಣದಲ್ಲಿ ಹೊ ಸೂ. ರು ರಸ್ತೆ ಸುತ್ತಮುತ್ತಲಲ್ಲಿ ಇವೆ. ಇಲ್ಲಿ ಬಲಗಡೆ ರಸ್ತೆ ಹೋಗುವುದು ಆನೇಕಲ್ ಗೆ. ಚಂದಾಪುರ ಶನಿವಾರ ನಡೆಯುವ ಸಂತೆ ಗೆ. ಚಂದಾಪುರದ ಸುಂದರ ಕೆರೆ ಮೇಲೆ ಹಾದು ಹೋದರೆ ಮೊದಲು ಸಿಗುವುದು ಹೀಲಲಿಗೆ. ಬನ್ನಿ, ಮುತ್ತಾನಲ್ಲೂರು ಮತ್ತು ರಾಮಸಾಗರ ದಿಂದ. ಇಲ್ಲಿರುವುದು ಈ ಅದ್ಭುತ ಜೈನ ಮಂದಿರ. ಇನ್ನು ಸೀದಾ ತಮಿಳುನಾಡಿನ ಹೊ...ಹೊಸೂರಿನಲ್ಲಿ ಎಡಗಡŇ...ಇದು ನಂದಿಬ...ಈ ಕೆಲವ...
ini-dani.blogspot.com
ಇನಿ ದನಿ: November 2010
http://ini-dani.blogspot.com/2010_11_01_archive.html
Tuesday 23 November 2010. ಚಹಾ ಲೋಟದಲ್ಲಿ ಬಿರುಗಾಳಿ. ಪ್ರಿಯತಮೆಯನ್ನು ಬಿಗಿದಪ್ಪಿರುವ ಪ್ರಿಯಕರ. ಪ್ರೇಮಿಗಳು. ಚಹಾ ಲೋಟದಲ್ಲಿ ಮಾರ್ಜಾಲ ನಡಿಗೆ (cat walk). ಮೋಹಿನಿ? ತಲೆಬುರುಡೆ? ರಾತ್ರಿಸಂಚಾರಕ್ಕೆ ಹೊರಟ ಮೋಹಿನಿ. ನೀರು, ಅಲ್ಲಲ್ಲ ಚಹಾದಲ್ಲಿ ಹಂಸಯಾನ. ಸಂಗೀತಗಾರ್ತಿ. ಅಮ್ಮ ಮಗು. ದೀಪಸ್ಮಿತಾ. ಈ ಲೇಖನಕ್ಕೆ ಕೊಂಡಿಗಳು. Subscribe to: Posts (Atom). ಇಲ್ಲಿಗೂ ಭೇಟಿ ನೀಡಿ. ನೆನಪಿನ ಪುಟಗಳು. ಮೈಮರೆಯದಿರಿ! TR ಕನ್ನಡ ಹಬ್ಬ ೨೦೧೬ .kannada habba 2016. ನೆನಪಿನ ಸಂಚಿಯಿಂದ. Demonetization ಎರಡು ಚುಟುಕು ಕತೆಗಳು. ಮೌನ ಗಾಳ. ನಂದೊಂದ್ಮಾತು. ಪಾರಿಜಾತ. ಹೊಸತನದ ಯುಗಾದಿ. ಜೋಗಿ ಮನೆ.